Monday, February 5, 2024

ಐಕಳ ಕಾಂತಬಾರೆ ಬೂದಬಾರೆ ಕಂಬುಲ 2024 ಇನಾಮು ಪಟ್ಟಿ

ಇತಿಹಾಸ ಪ್ರಸಿದ್ಧ ಐಕಳ ಬಾವ "ಕಾಂತಾಬಾರೆ - ಬೂದಾಬಾರೆ" ಜೋಡುಕರೆ ಕಂಬಳ 2024 ಕೂಟದ ಫಲಿತಾoಶ

 Date: 03 - 02 - 2024

ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ :

ಕನೆಹಲಗೆ: 08 ಜೊತೆ 

ಅಡ್ಡಹಲಗೆ: 06 ಜೊತೆ 

ಹಗ್ಗ ಹಿರಿಯ: 15 ಜೊತೆ 

ನೇಗಿಲು ಹಿರಿಯ: 27 ಜೊತೆ 

ಹಗ್ಗ ಕಿರಿಯ: 21 ಜೊತೆ 

ನೇಗಿಲು ಕಿರಿಯ: 99 ಜೊತೆ 

ಒಟ್ಟು ಕೋಣಗಳ ಸಂಖ್ಯೆ: 176 ಜೊತೆ

••••••••••••••••••••••••••••••••••••••••••••••


ಕನೆಹಲಗೆ: 

ಪ್ರಥಮ: ಬೋಳಾರ ತ್ರಿಶಾಲ್ ಕೆ ಪೂಜಾರಿ

ಹಲಗೆ ಮುಟ್ಟಿದವರು: ಬೈಂದೂರು ಮಹೇಶ್ ಪೂಜಾರಿ

ದ್ವಿತೀಯ: ಕಾಂತಾವರ ಬೇಲಾಡಿ ಬಾವ ಅಶೋಕ್ ಶೆಟ್ಟಿ

ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ

••••••••••••••••••••••••••••••••••••••••••••••

ಅಡ್ಡ ಹಲಗೆ:

ಪ್ರಥಮ: ಬೋಳಾರ ತ್ರಿಶಾಲ್ ಕೆ ಪೂಜಾರಿ

ಹಲಗೆ ಮುಟ್ಟಿದವರು: ಸಾವ್ಯ ಗಂಗಯ್ಯ ಪೂಜಾರಿ

ದ್ವಿತೀಯ: ಪೆರಿಯಾವು ಗುತ್ತು ನವೀನ್ಚಂದ್ರ ಗಟ್ಟಿಯಾಳ್

ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ

••••••••••••••••••••••••••••••••••••••••••••••

ಹಗ್ಗ ಹಿರಿಯ: 

ಪ್ರಥಮ: ಕೊಳಕೆ ಇರ್ವತ್ತೂರು ಭಾಸ್ಕರ ಎಸ್ ಕೋಟ್ಯಾನ್

ಓಡಿಸಿದವರು: ಕೊಳಕೆ ಇರ್ವತ್ತೂರು ಆನಂದ್

ದ್ವಿತೀಯ: ನಂದಳಿಕೆ ಶ್ರೀಕಾಂತ್ ಭಟ್ "ಎ"

ಓಡಿಸಿದವರು: ಬೈಂದೂರು ಮಂಜುನಾಥ ಗೌಡ

••••••••••••••••••••••••‌‌‌‌‌••••••••••••••••••••••

ಹಗ್ಗ ಕಿರಿಯ:

ಪ್ರಥಮ: ಸುರತ್ಕಲ್ ಪಾಂಚಜನ್ಯ ಯೋಗಿಶ್ ಪೂಜಾರಿ "ಬಿ"

ಓಡಿಸಿದವರು: ಭಟ್ಕಳ ಶಂಕರ್

ದ್ವಿತೀಯ: ಬೆಳುವಾಯಿ ಪೆರೋಡಿ ಪುತ್ತಿಗೆಗುತ್ತು ಕೌಶಿಕ್ ದಿನಕರ್ ಶೆಟ್ಟಿ

ಓಡಿಸಿದವರು: ಕಾವೂರು ದೋಟ ಸುದರ್ಶನ್

••••••••••••••••••••••••••••••••••••••••••••••



ನೇಗಿಲು ಹಿರಿಯ: 

ಪ್ರಥಮ: ವರಪಾಡಿ ಬಡಗುಮನೆ ದಿವಾಕರ ಚೌಟ

ಓಡಿಸಿದವರು: ಪಟ್ಟೆ ಗುರುಚರಣ್

ದ್ವಿತೀಯ: ನಕ್ರೆ ಮಹೋಧರ ನಿವಾಸ ಇಶಾನಿ ತುಕ್ರ ಭಂಡಾರಿ

ಓಡಿಸಿದವರು: ಮಾಳ ಆಧೀಶ್ ಪೂಜಾರಿ

••••••••••••••••••••••••••••••••••••••••••••••

ನೇಗಿಲು ಕಿರಿಯ:

ಪ್ರಥಮ: ಮಿಜಾರು ಹರಿಮೀನಾಕ್ಷಿ ತೋಟ ಹರಿಯಪ್ಪ ಶೆಟ್ಟಿ

ಓಡಿಸಿದವರು: ಪಣಪಿಲ ಪ್ರವೀಣ್ ಕೋಟ್ಯಾನ್

ದ್ವಿತೀಯ: ಮಾಳ ಕಲ್ಲೇರಿ ಶರತ್ ಶೆಟ್ಟಿ "ಬಿ"

ಓಡಿಸಿದವರು: ನತೀಶ್ ಬಾರಾಡಿ

•••••••••••••••••••••••••••••••••••••••••••••••••

No comments:

Post a Comment

ತುಳು ಗಾದೆ/ಪಾತೆರೊ

 ತುಳು ಗಾದೆ/ಪಾತೆರೊ ವನಸ್ ಆಂಡ ಕೇಂಡ, ಮುಂಡಾಸ್ ಮುಪ್ಪ ಮರಂಗೆ ಪಂತೆಗೇ ಕಪ್ಪಲ್ ಜಿಂಜಾಯರೆ ಪೋತಿನಾಯೆ ಆಂಡಲಾ ಬೈದೆಗೆ, ಬಂಜಿ ಜಿಂಜಾಯರೆ ಪೋತಿನಾಯೆ ಬೈಜೆಗೆ ಬೂತೊಗು ಕಟ್ಟ...